*COD & Shipping Charges may apply on certain items.
Review final details at checkout.
₹113
₹120
5% OFF
Paperback
All inclusive*
Qty:
1
About The Book
Description
Author
ಒಂದು ದಿನ ಊಟ ಮಾಡಿಸುತ್ತಾ ಇದ್ದಳು ನಾನು ಮೆಲ್ಲನೆ “I love you ಪಾಪಚ್ಚಿ “ ಅಂತಾ Helide. ಅದಕ್ಕೆ ಅವಳು “ I love you - 2” ಅಂತಾ ಮೆಲ್ಲನೆ ಉತ್ತರಿಸಿದಳು. ಅದಕ್ಕೆ ನೀನು ಏನೂ ಹೇಳಿದೆ ಪುನಃ ಹೇಳು ಎಂದೆ ಅದಕ್ಕೆ ಅವಳು ಪುನಃ “I love you -2 “ಎಂದಳು. ಕಣ್ಣಲ್ಲಿ ಕಣ್ಣೀರು ಬಂತು ಅವಳನ್ನ ಗಟ್ಟಿಯಾಗಿ ಅಪ್ಪಿಕೊಂಡೆ. ಅಲ್ಲಿಂದ ಶುರುವಾಯಿತು ನನ್ನ ಹೊಸ ಪ್ರೇಮ ಜೀವನ ನನ್ನವಳೊಂದಿಗೆ. .