ಕಣ್ಣೀರ ಇಬ್ಬನಿ
Kannada

About The Book

‘ಕಣ್ಣೀರ ಇಬ್ಬನಿ’ಕವನ ಸಂಕಲನವು ಕವಿಯ ಐದನೇ ಕವನಗಳ ಸಂಗ್ರಹ ಪುಸ್ತಕ. ಮನದಲ್ಲಿ ಮೂಡಿದ ಭಾವನೆಗಳು ಪದಗಳಲ್ಲಿ ಮೂಡಿ ಸುಂದರ ಸಾಲುಗಳ ಕವನಗಳಾಗಿವೆ. ಕನಸುಗಳಿಗೆ ಬಣ್ಣ ತುಂಬಿ ಜೀವನದಿ ಬರುವ ಸಂತೋಷ ದುಃಖ ಪ್ರೀತಿ ಪ್ರೇಮ ಸೋಲು ಗೆಲುವು ಮತ್ತು ಹತಾಶೆಗಳಿಗೆ ಹೊಸ ಹೊಳಪು ಕೊಟ್ಟು ಕಣ್ಣ ಹನಿಯಾಗಿ ಸಂತೋಷದ ಚಿಲುಮೆಯಾಗಿ ಮೂಡಿದ ಸಾಲುಗಳು ಕವಿಯ ಕವನ ಸಂಗ್ರಹ. ಇವರು ಬರೆದ 'ಹೇ ಹೃದಯ ನೀನು '' ನೀನೇ ನನ್ನ ಜೀವ 'ಎಂಬ ಸಾಹಿತ್ಯದ ಗೀತೆಗಳನ್ನು ದರ್ಶು ಮ್ಯೂಸಿಕ್ ಸಂಸ್ಥೆಯವರು ರೆಕಾರ್ಡ್ ಮಾಡಿ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಗೊಂಡಿರುತ್ತವೆ. ಕವಿಗಳು ಕವನಗಳನ್ನು ವಿಡಿಯೋ ತುಣುಕುಗಳನ್ನಾಗಿ ಮಾಡಿ 'ಕನಸುಗಳ ಪಿಸುಮಾತು 'ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಜನಗಳಿಗೆ ತಮ್ಮ ಕವನಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE