ಮನದ ಮಳೆ ಹನಿ ಕವನ ಸಂಕಲನದ ಪುಸ್ತಕ ಲೇಖಕರ ನಾಲ್ಕನೇ ರಚನೆಯ ಕವನಗಳ ಸಂಗ್ರಹ. ಕವಿತೆಗಳು ದುಃಖ ನೋವು ನಲಿವು ದೇವರು ನೆಲ ಜಲ ಗಾಳಿ ಪ್ರೀತಿ ಪ್ರೇಮ ಜಾತಿ ದ್ವೇಷ ಅಸೂಯೆ ಮತ್ತು ಮೋಸ ಹೀಗೆ ಮುಂತಾದ ವಿಷಯಗಳ ಕುರಿತು ತಮ್ಮ ಮನದಲ್ಲಿ ಮೂಡಿದ ಸಾಲುಗಳನ್ನು ಕವನಗಳನ್ನಾಗಿ ರಚನೆಯಾಗಿವೆ'. ಲೇಖಕರು ತಮ್ಮ ಉಪನ್ಯಾಸದ ಜೊತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪಯಣ ಸಾಗಿದೆ. ಇವರು ಬರೆದ 'ಹೇ ಹೃದಯ ನೀನು ಮತ್ತು 'ನೀನೇ ನನ್ನ ಜೀವ' ಎಂಬ ಸಾಹಿತ್ಯದ ಗೀತೆಗಳನ್ನು ದರ್ಶು ಮ್ಯೂಸಿಕ್ ಸಂಸ್ಥೆಯವರು ರೆಕಾರ್ಡ್ ಮಾಡಿ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಗೊಂಡಿರುತ್ತವೆ. ಲೇಖಕರು 'ಕನಸುಗಳ ಪಿಸುಮಾತು 'ಎಂಬ ಯೂಟ್ಯೂಬ್ ಚಾನೆಲ್ ತಮ್ಮ ರಚನೆಯ ಕವನಗಳಿಗಾಗಿ ಹೊಂದಿದ್ದಾರೆ.
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.