*COD & Shipping Charges may apply on certain items.
Review final details at checkout.
₹138
₹160
13% OFF
Paperback
All inclusive*
Qty:
1
About The Book
Description
Author
ಕವನ ಅಂದರೆ ಕೊನೆ ಇಲ್ಲದ ಬರವಣಿಗೆ ಅವಳುಜಲಜ ಹರಿಯುವ ಕೊನೆ ಇಲ್ಲದ ಸಿರಿ ಅವಳುಪ್ರಕೃತಿ ಎಲ್ಲರ ಮನದ ಹಸಿರಿನ ಮನಶಾಂತಿ ಅವಳುಮೌನ ಅಂದ್ರೆ ಆಳವಾದ ಮಾತಿಗೂ ಮೀರಿದ ಆಸ್ತಿ ಅವಳುಮಾಯಾ ಅಂದರೆ ಯಾರು ಊಹಿಸದ ವಿಸ್ಮಯ ಅವಳುಪ್ರೇರಣಾ ಅಂದರೆ ಪ್ರಯತ್ನಕ್ಕೂ ಮೀರಿದ ಶಕ್ತಿ ಅವಳುಇಂಪನಾ ಮೌನದ ತಂಪು ಅವಳುಸಾಧನ ಸಾಧನೆಯ ಛಲಗಾತಿ ಅವಳುಸ್ನೇಹದ ರೂಪ ಪ್ರೇಮದ ಪ್ರತಿರೂಪ ಅವಳುಪುಷ್ಪ ಹೂವಿನ ನಗುವು ಅವಳುಜೀವಿತ ಜೀವದ ಗೆಳತಿ ಜೀವನದ ಜ್ಯೋತಿ ಅವಳುಗೆಳಯ ಸ್ನೇಹ ಪ್ರೀತಿಯ ಗೆಳತಿ ಅವಳು ನೆನಪಿರಲಿಮಾನ್ವಿತಾ ಕನ್ನಡ ಜ್ಯೋತಿಯನ್ನು ಭಾರತದ ಬೆಳಕಾಗಿಸಿ ವಿಶ್ವವನ್ನು ಬೆಳಗಿಸಿಯಾರವಳು ಮಾನ್ವಿತಾ ನವಿಲಿನ ನಡಿಗೆಯವಳು !!