*COD & Shipping Charges may apply on certain items.
Review final details at checkout.
₹131
₹149
12% OFF
Paperback
All inclusive*
Qty:
1
About The Book
Description
Author
ಈ ಪುಸ್ತಕವು ಲೇಖಕರ ಎರಡನೆಯ ರಚನೆಯ ಕವನಗಳ ಸಂಗ್ರಹ ಕವನಗಳು ಭಾಷೆ ನೆಲ ಜಲ ಪ್ರೀತಿಪ್ರೇಮ ಕನ್ನಡ ಅಭಿಮಾನ ಮೋಸ ಶಿಕ್ಷಣ ಗುರು ದುಃಖ ಮುಂತಾದ ವಿಷಯಗಳ ಬಗ್ಗೆ ಪದಗಳನು ಪೋಣಿಸಿ ಕವನಗಳನ್ನು ಬರೆದಿದ್ದಾರೆ. ಲೇಖಕರು ರಸಾಯನಶಾಸ್ತ್ರ ಉಪನ್ಯಾಸದ ಜೊತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ. ಲೇಖಕರು ಹಾಗು ಸಿನಿಮಾ ಸಾಹಿತಿಗಳಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪಯಣ ಸಾಗಿದೆ ಹಾಗೂ ಇವರು ಬರೆದ ಮೊಟ್ಟ ಮೊದಲ “ಹೇ ಹೃದಯ ನೀನು” ಎಂಬ ಗೀತೆಯನ್ನು ದೃಷ್ಟಿ ಕ್ರಿಯೇಷನ್ ಸಂಸ್ಥೆಯವರು ರೆಕಾರ್ಡ್ ಮಾಡಿ Youtube ನಲ್ಲಿ ಬಿಡುಗಡೆಗೊಂಡಿರುತ್ತದೆ. ಇವರ ಎರಡನೆಯ ಕವನ ಸಂಕಲನ ಬದುಕಿನ ಬಣ್ಣ ಬಿಡುಗಡೆಗೊಳ್ಳುತ್ತಿದೆ .