*COD & Shipping Charges may apply on certain items.
Review final details at checkout.
₹182
₹200
9% OFF
Paperback
All inclusive*
Qty:
1
About The Book
Description
Author
ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರರಲ್ಲಿ ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ಅವರಿಗೆ ವಿಶೇಷ ಸ್ಥಾನವಿದೆ. ಬದುಕಿನ ಎಲ್ಲ ಸುಖಗಳನ್ನು ತೊರೆದು ಶ್ರೇಷ್ಠ ಗುರಿಗಾಗಿ ಕ್ರಾಂತಿಯ ಹಾದಿಯನ್ನು ಆಯ್ದುಕೊಳ್ಳುವ ಇಂತಹ ವ್ಯಕ್ತಿತ್ವಗಳು ಹುಟ್ಟುವುದು ಅಪರೂಪ. ಬಿಸ್ಮಿಲ್ ರಂತಹ ಕ್ರಾಂತಿವೀರರ ತ್ಯಾಗ ಬಲಿದಾನವೂ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ವಿಶೇಷವಾದ ಕೊಡುಗೆಯನ್ನು ಹೊಂದಿದೆ.<br>ಇಂದು ನಾವು ಕ್ರಾಂತಿಕಾರಿಗಳ ತ್ಯಾಗವನ್ನು ಬಹುತೇಕ ಮರೆತಿದ್ದೇವೆ ಆದರೂ ಇದು ಅವರ ತ್ಯಾಗದ ಮಹತ್ವವನ್ನು ಕಡಿಮೆ ಮಾಡುವುದಿಲ್ಲ. ಸ್ವತಂತ್ರ ಭಾರತದ ಪ್ರತಿಯೊಬ್ಬ ವ್ಯಕ್ತಿ ಈ ದೇಶದ ಮಣ್ಣಿನ ಪ್ರತಿಯೊಂದು ಕಣವೂ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅವರ ಸಹ ಕ್ರಾಂತಿಕಾರಿಗಳಿಗೆ ಋಣಿಯಾಗಿರುತ್ತದೆ.