<p>ಟೇಬಲ್ ಮೇಲೆ ಫ್ರೆಶ್ ಹಣ್ಣು -ಹಂಪಲು ಗಳು ರೂಮ್ ತುಂಬಾ ಘಮ ಘಮ್ ಸುವಾಸನೆ ಬಣ್ಣ ಬಣ್ಣದ ಹೂವಿನಿಂದ ಮದುವನಗಿತ್ತಿಯಂತೆ ಸಿಂಗಾರಗೊಂಡಿತ್ತು ನನ್ನ ರೂಮ್.<br />.<br />ಬಾಲ್ಕನಿಯಲ್ಲಿ ಚಂದ್ರನ ನೋಡುತ್ತಾ ಯಾರಿಗೋ ನಾ ಕಾಯುತ್ತ ನಿಂತಿದ್ದೆ.<br />ಕೈಯಲ್ಲಿ ಹಾಲಿನ ಲೋಟ ಅಪ್ಸರೆಯಂತೆ ಕಾಣುವ ಮದುಮಗಳು. ಅವಳ ಸುತ್ತ ನನ್ನ ಅಮ್ಮ ತಂಗಿ ಹಾಗು ಇನ್ನಿತರರು ಅವಳನ್ನ ರೇಗಿಸುತ್ತಾ ನನ್ನ ರೂಮಿನ ಬಾಗಿಲ ಬಳಿ ಕರೆದುಕೊಂಡು ಬಂದು ಕಿವಿಯಲ್ಲಿ ಏನೂ ಗೊಣಗಿ ರೂಮ್ ನಾ ಒಳನೂಕಿದರು.</p>
Piracy-free
Assured Quality
Secure Transactions
*COD & Shipping Charges may apply on certain items.