ವೈದ್ಯನಾಗಿ ಪ್ರಕೃತಿಯ ಹಲವು ರೂಪಗಳನ್ನು ಕಂಡ ಅನುಭವ ನನ್ನದು.ಎಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ದೈನಂದಿನ ಬದುಕಿನ ಹಲವು ಘಟನೆಗಳನ್ನು ನನ್ನ ಕವನಾಶೈಲಿಯಲ್ಲಿ ಬಣ್ಣಿಸಿ ಪ್ರಶ್ನಿಸಲು ಆಗಾಗ ಪ್ರಯತ್ನಿಸಿದ್ದೆ. ಆ ಕವನಗಳ ಸಂಕಲನವೇ ಕೋವಿಡ್ et al. ಇದರಲ್ಲಿ ಇಂಗ್ಲಿಷ್ ಕವಿತೆಗಳು ಕೂಡ ಇವೇ. ಕನಸಿಗೆ ಸರಹದ್ದಿರಬಾರದು ಹಾಗೆಯೇ ಅಭಿವ್ಯಕ್ತಿ ಮತ್ತು ಚಿಂತನೆಯಾವ ಭಾಷೆಯಾದರೂ ಸರಿ ಅರ್ಥವಾಗುವಹಾಗಿರಬೇಕೆನ್ನುವುದು ನನ್ನ ವಾದ.ಅಲೆಯಿಂದ ಪ್ರಾರಂಭವಾಗುವ ಕವನಗಳು ತಲೆಗೆ ಹುಳ ಬಿಡುವ ಕವಿತೆಯಲ್ಲಿ ಕೊನೆಗೊಳ್ಳುತ್ತದೆ. ಕವನಗಳು ಸಾಂದರ್ಭಿಕ ಆದರೆ ವಿಚಾರ ಸಾರ್ವಕಾಲಿಕ.
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.