*COD & Shipping Charges may apply on certain items.
Review final details at checkout.
₹965
₹1074
10% OFF
Paperback
All inclusive*
Qty:
1
About The Book
Description
Author
Celesse the healer cat is a highly respected member of the neighborhood. As the mistresss favorite cat she spends lazy days in the warmth of the house. One snowy night a mother hare rushes in desperate for help. Reluctantly the healer cat travels with her through a nighttime snowstorm and biting cold winds. In a dark forest Celesse comes face-to-face with a scary surprise and is forced to gather her powers for the first time in a while. --- ತನ್ನ ವಿಶೇಷವಾದ ವರಗಳ ಕಾರಣ ಬಾನು ಎಂಬ ವೈದ್ಯ ಬೆಕ್ಕು ತನ್ನ ನೆರೆಹೊರೆಯವರಲಿ ಬಹು ಸನ್ಮಾನಿತಳಾಗಿದ್ದಳು. ತಾನು ತನ್ನ ಯಜಮಾನಿಯ ಪ್ರಿಯಳಾಗಿದ್ದರಿಂದ ಅವಳು ಸೋಮಾರಿಯಾಗಿ ಯಾವಾಗಲೂ ತನ್ನ ಮನೆಯಲ್ಲೇ ಬೆಚ್ಚಗೆ ಕಾಲಕಳೆಯುತ್ತಿದ್ದಳು. ಒಂದು ದಿನ ಮೊಲ-ತಾಯಿ ತನ್ನ ಹತ್ತಿರಕ್ಕೆ ಸಹಾಯ ಬೇಡುತ್ತಾ ಓಡಿಬಂದಳು. ಆ ತಾಯಿಯ ಪಟ್ಟಿನಿಂದ ಆ ವೈದ್ಯ ಬೆಕ್ಕು ತನ್ನ ಸೋಮಾರಿತನವನ್ನು ಬಿಟ್ಟು ಆ ಮೊಲದ ಜೊತೆಯಲ್ಲಿ ಒಂದು ರಾತ್ರಿ ಪೂರಾ ಹಿಮಪಾತವನ್ನೂ ಮಂಜನ್ನೂ ದಾಟಿಹೋಗಬೇಕಾಗಿತ್ತು. ಆ ಇರುಳಾದ ಕಾಡಿನಲ್ಲಿ ಒಂದು ದೊಡ್ಡ ಆಶ್ಚರ್ಯ ಅವಳನ್ನು ಕಾಯುತ್ತಿತ್ತು. ಅದನ್ನು ಜಯಿಸುವದಕ್ಕಾಗಿ ಬಾನು ತನ್ನ ಪೂರ್ಣ ಶಕ್ತಿಯನ್ನೂ ಸಂಗ್ರಹಿಸಬೇಕಾಗಿತ್ತು. ಆ ದೀರ್ಘವಾದ ರಾತ್ರಿಯೂ ಸಫಲವಾದ ಯಾತ್ರೆಯೂ ಕಳೆದ ನಂತರ ಸೂರ್ಯನು ಮಂಜು ಮೂಡಿದ ಆ ಅರಣ್ಯವನ್ನೂ ವೈದ್ಯ ಬೆಕ್ಕಿನ ಹೃದಯವನ್ನೂ ಕಾಯಿಸುತ್ತಾ ಉದಯಿಸಿದನು...