ಭಾವನೆಗಳ ಚಿತ್ತಾರ: ಕವನ ಸಂಕಲನ (Kavana Sankalana)

About The Book

ಈ ಪುಸ್ತಕವು ಲೇಖಕರ ಮೂರನೇಯ ರಚನೆಯ ಕವನಗಳ ಸಂಗ್ರಹ ಕವನಗಳು ಭಾಷೆ ನೆಲ ಜಲ ಪ್ರೀತಿಪ್ರೇಮ ಕನ್ನಡ ಅಭಿಮಾನ ಮೋಸ ಶಿಕ್ಷಣ ಗುರು ದುಃಖ ಮುಂತಾದ ವಿಷಯಗಳ ಬಗ್ಗೆ ಪದಗಳನು ಪೋಣಿಸಿ ಕವನಗಳನ್ನು ಬರೆದಿದ್ದಾರೆ. ಲೇಖಕರು ರಸಾಯನಶಾಸ್ತ್ರ ಉಪನ್ಯಾಸದ ಜೊತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ. ಲೇಖಕರು ಹಾಗು ಸಿನಿಮಾ ಸಾಹಿತಿಗಳಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪಯಣ ಸಾಗಿದೆ ಹಾಗೂ ಇವರು ಬರೆದ ಮೊಟ್ಟ ಮೊದಲ “ಹೇ ಹೃದಯ ನೀನು” ಎಂಬ ಗೀತೆಯನ್ನು ದೃಷ್ಟಿ ಕ್ರಿಯೇಷನ್ ಸಂಸ್ಥೆಯವರು ರೆಕಾರ್ಡ್ ಮಾಡಿ Youtube ನಲ್ಲಿ ಬಿಡುಗಡೆಗೊಂಡಿರುತ್ತದೆ. ಇವರ ಮೂರನೇಯ ಕವನ ಸಂಕಲನ ಭಾವನೆಗಳ ಚಿತ್ತಾರ ಬಿಡುಗಡೆಗೊಳ್ಳುತ್ತಿದೆ .
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE