Short short collection of Haruki Murakami translated to Kannada ಜಪಾನ್‌ನ ಪ್ರಸಿದ್ದ ಸಮಕಾಲೀನ ಲೇಖಕ ಹರುಕಿ ಮುರಕಮಿಯ ಆಯ್ದ ಕತೆಗಳು | ಕನ್ನಡಕ್ಕೆ : ಮಂಜುನಾಥ ಚಾರ್ವಾಕ | ಹರುಕಿ ಮುರಕಮಿ ಎರಡನೆಯ ವಿಶ್ವಯುದ್ದದ ನಂತರ ಕ್ಷಿಪ್ರಗತಿಯಲ್ಲಿ ಕೈಗಾರೀಕರಣಗೊಂಡ ಜಪಾನ್‌ನ ಆರ್ಥಿಕ ಬೆಳವಣಿಗೆಯು ನಗರಗಳ ಜನಜೀವನದ ಸಂರಚನೆಯಲ್ಲಿ ಮಾಡಿರುವ ಪರಿಣಾಮವನ್ನು ಅದ್ಭುತವಾಗಿ ಚಿತ್ರಿಸುತ್ತಾರೆ. ಮೂಲಭೂತವಾಗಿ ಮುರಕಮಿಯ ಬರವಣಿಗೆಯು ಜಪಾನಿನ ಸಮುದಾಯ ಸಂಸ್ಕೃತಿಯಿಂದ ತಪ್ಪಿಸಿಕೊಂಡು ಹೆಚ್ಚು ವೈಯಕ್ತಿಕ ಜೀವನಶೈಲಿಯನ್ನು ಶೋಧಿಸುತ್ತದೆ.
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.