*COD & Shipping Charges may apply on certain items.
Review final details at checkout.
₹125
₹140
10% OFF
Paperback
All inclusive*
Qty:
1
About The Book
Description
Author
ಖುಷಿ ಕಥಾ Love story and its feelings. ಪ್ರೀತಿಯ ಒಂದು ಪುಟ್ಟ ಕಥೆ.ಪ್ರೀತಿಗೆ ಕಾರಣವಾದವರು ದೂರ ಆದರೂ ಪ್ರೀತಿ ಎಂದಿಗು ದೂರ ಆಗೋದಿಲ್ಲ. ಈ ಕಥೆಯು ಎರೆಡು ಭಾಗಗಳಿಂದ ಕೂಡಿದ್ದು ಪ್ರೀತಿಯ ಬೀಜ ಬೆಳೆದು ಮರವಾದ ಮೇಲೆ ಆ ಮರದ ನೆರಳಲ್ಲಿ ಬೆಳೆಯುತಿರುವ ಜೀವಗಳ ಮನದಲಿ ಕೊನೆಗಾಣದ ಪ್ರೀತಿ ಹುಟ್ಟಿ ಪ್ರಪಂಚವನ್ನು ಪ್ರೀತಿ ತುಂಬಿರೋ ಕಂಗಳಲ್ಲಿ ಕಾಣುವ ಒಂದು ಕಥೆ. ಪ್ರೀತಿಯನ್ನು ಪ್ರೀತಿಸುವ ಹೃದಯಗಳ ತುದಿಯಲ್ಲಿ ಪ್ರೀತಿ ಇಂದ ಹೇಳುವ ಒಂದು ಪುಟ್ಟ ಕಥೆ. Love that never disappears.