KUTTAVALAKKI

About The Book

ಕೌಟುಂಬಿಕ ಶುದ್ಧ ಹಾಸ್ಯವನ್ನು ತಮ್ಮ ಅಂಕಣಗಳ ಮೂಲಕ ನೀಡುವ ಪ್ರಶಾಂತ ಆಡೂರರ ಈ ಪುಸ್ತಕ ಆಸಕ್ತ ಓದುಗರಿಗೆ ರಸಗವಳವಾಗಿದೆ. ಹುಬ್ಬಳ್ಳಿಯ ದೇಸಿ ಭಾಷೆಯೊಂದಿಗೆ ಅಶ್ಲೀಲತೆಯ ಸೋಂಕಿಲ್ಲದೆ ನಿತ್ಯದ ಧಾವಂತಗಳ ಬಳಸಿಕೊಂಡೇ ನಗಿಸುವ ಅವರ ಅಪರೂಪದ ಮಾತಿನ ಧಾಟಿ ಎಲ್ಲ ಕನ್ನಡ ಓದುಗರಿಗೂ ಇಷ್ಟವಾಗುವಂತಹದ್ದಾಗಿದೆ.ಕಲಾವಿದ ಸೃಜನ್‌ ಅವರ ಅಪರೂಪದ ರೇಖಾಚಿತ್ರಗಳು ಈ ಲೇಖನಕ್ಕೆ ಸಾತ್ ಕೊಟ್ಟರೆ ಯುವ ಕತೆಗಾರ ಪ್ರತೀಕ್ ಮುಕುಂದನ ಅಪರೂಪದ ಕಪ್ಪು-ಬಿಳುಪಿನ ಚಿತ್ರವೊಂದು ಮುಖಪುಟವಾಗಿ ಅರಳಿದೆ.A kannada book from Chanda Pustaka / ಛಂದ ಪುಸ್ತಕದ ಪ್ರಕಟಣೆ
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE