Meenina Hejje

About The Book

ಕೃತಿ ಚೌರ್ಯ..!!?ಬರೆಯಬೇಕೆ೦ಬ ಅದಮ್ಯ ಉತ್ಸಾಹ ಒ೦ದೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಾಕು ಎನಿಸಿತ್ತು ಒಮ್ಮೆ. ನಿರರ್ಗಳವಾಗಿ ಪದ ಪು೦ಜಗಳನ್ನು ಹೊರಹೊಮ್ಮಿಸಿ ಬಹು ಒದುಗರ ಮನಮುಟ್ಟುವ೦ತೆ ಮಾಡುವುದು ಬರವಣೆಗೆಯ ಕನಿಷ್ಟ ಉದ್ದೇಶವಾಗಿರಬೇಕು ಎನಿಸಿತ್ತು ಮಗದೊಮ್ಮೆ. ತೋಚಿದ್ದನ್ನು ಗೀಚುವ ಮುನ್ನ ಸಾಗಿತ್ತು ಹೀಗೋ೦ದು ಯೋಚನಾ ಲಹರಿ. ಸೋಲೆ ಗೆಲುವಿನ ಮೆಟ್ಟಿಲುಗಳು ಎ೦ಬ೦ತೆ ಶತ ಪ್ರಯತ್ನದಿ೦ದ ಹರಸಾಹಸ ಪಟ್ಟು ಬರೆಯಲು ಕೂತರೆ  ಏಲ್ಲದಕ್ಕಿ೦ತ ಭಿನ್ನವಾಗಿ ಯಾರು - ಬರೆದಿರದ ತಿಳಿಯದ ಗೊತ್ತಿಲ್ಲದ ಪೂರ್ಣ ಸ್ವ೦ತಿಕೆಯ ವಿಷಯ ಆಯ್ಕೆ ಮಾಡುವುದು ಒ೦ದು ಹುಚ್ಚು ಕಲ್ಪನೆ ಅನಿಸಿತ್ತು ಮತ್ತೊಮ್ಮೆ. ಅಷ್ಟಕ್ಕು ನಾವು ತಿಳಿದದ್ದು ಅ೦ದುಕೊ೦ಡಿದ್ದು ಕಲಿತದ್ದು ಎಲ್ಲ ಎರವಲು ಜ್ನಾನವಲ್ಲವೆ ಎ೦ಬ ಜಿಜ್ನಾಸೆ. ನೋಡಿಯೊ ಓದೀಯೊ ಕೇಳಿಯೊ ಮತ್ತಿತರೆ ಇ೦ದ್ರಿಯಾನುಭವದ ಜ್ನಾನವನ್ನು ಹೊರತುಪಡಿಸಿ ಇ೦ದ್ರಿಯಾತೀತವಾದ ಸ್ವ೦ತಿಕೆ ಏನಿದೆ. ಇಷ್ಟಕ್ಕು ಖಗೋಲ ವಿಜ್ನಾನದ ಪ್ರಕೃತಿ ನಿಯಮದ೦ತೆ ಏನನ್ನಾದುರು ಶೂನ್ಯದಿ೦ದ ಸೃಷ್ಟಿಸುವುದು ಅಥವ ಸ೦ಪೂರ್ಣವಾಗಿ ನಾಶಗೊಳಿಸುವುದು ಅಸಾಧ್ಯವಲ್ಲವೆ? ಹೆಚ್ಚೆ೦ದರೆ ವಸ್ತುವಿನ ಸ್ತಿತಿ ಬದಲಾವಣೆ ಮಾತ್ರ ಸಾಧ್ಯ. ನಮ್ಮೆಲ್ಲ ಚಿ೦ತನೆಗಳು ಕಲಿಕೆಯಿ೦ದಲೊ ಪ್ರಕೃತಿಯಿ೦ದಲೊ  ಪರಿಸರದಿ೦ದಲೊ ಒ೦ದಲ್ಲ ಒ೦ದು ರೀತಿಯ ಅನುಭವದ ಪರೀಧಿಯಲ್ಲೆ ಪಡೆದುಕೊ೦ಡದ್ದನ್ನೊ ಬರೆಯುವುದಾದರೆ ಇದರಲ್ಲಿ ಸ್ವ೦ತದ್ದು ಅ೦ತ ಏನು ಬ೦ತು; ಹಾಗಿದ್ದರೆ ನಮ್ಮೆಲ್ಲ ಬರವಣಿಗೆ ಮಾತು ಕತೆ ಚಿ೦ತನೆಗಳು - ಕೃತಿ ಚೌರ್ಯವಲ್ಲದೆ ಮತ್ತೇನು..!!?
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE