ಈ ಪುಸ್ತಕವು ವಿಭಿನ್ನ ವಯೋಮಾನದ ಮೂರು ವಿಭಿನ್ನ ಜನರ ಸ್ಪೂರ್ತಿದಾಯಕ ಮತ್ತು ರೋಮಾಂಚನಕಾರಿ ಪ್ರಯಾಣದ ಬಗ್ಗೆ ಬೆಳಕು ಚೆಲ್ಲುತ್ತದೆ . 21 ನೇ ಶತಮಾನದ ಪರಿಸರ ಪ್ರೇಮಿಗಳಾದ ಈ ಮೂವರು ಮುಂದಿನ ಪೀಳಿಗೆಯ ಸುಸ್ಥಿರ ಭವಿಷ್ಯಕ್ಕಾಗಿ ಪರಿಸರ ಯುದ್ಧವನ್ನು ಗೆಲ್ಲಲು ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಈ ಪುಸ್ತಕವು ವಿವಿಧ ಪರಿಸರ ಕ್ರಾಂತಿಗಳಲ್ಲಿ ಅವರ ಸಾಧನೆಯ ಕಥೆಗಳನ್ನು ಸಾರಿ ಹೇಳುತ್ತದೆ. ರಾಣಿ ರಂಗಮ್ಮಜ್ಜಿ ಮತ್ತು ಶಂಕರ್ ದಾದಾ ರವರು ತಮ್ಮ ಪರಿಸರ ಸಂರಕ್ಷಣೆ ಮತ್ತು ಬದಲಾವಣೆಯ ಸಂದೇಶವನ್ನು ಜಗತ್ತಿಗೆ ಸಾರಲು ಸಾಧ್ಯವಾಗುತ್ತದೆಯೇ? ಪೃಥ್ವಿ ಗ್ರಹವನ್ನು ವಿನಾಶದಿಂದ ಉಳಿಸುವ ಅವರ ಪ್ರಯತ್ನ ಗುರಿ ಮುಟ್ಟುತ್ತದೆಯೇ? ಈ ಮೂವರ ಪರಿಸರ ಸಾಹಸಗಳ ಬಗ್ಗೆ ತಿಳಿಯಲು ಮುಂದೆ ಓದಿ! ಪರಿಸರ-ಯೋಧರು.
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.