PARVATADALLI PAVAADA (Kannada)
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.

About The Book

ನ್ಯಾಂಡೋ ಪರಾಡೋ ಮತ್ತವನ ಫೂಟ್‌ಬಾಲ್ ಆಟದ ಗೆಳೆಯರ ವಿಮಾನವು ಆಂಡೀಸ್ ಪರ್ವತಗಳ ಮೇಲೆ ಹತೋಟಿ ತಪ್ಪಿ ಬಿದ್ದಾಗ ಸಾಕಷ್ಟು ಜನರು ಬದುಕಿ ಉಳಿಯುತ್ತಾರೆ. ಆದರೆ ಆ ಪರ್ವತಗಳನ್ನು ದಾಟಿ ಮರಳಿ ಜನವಸತಿಯ ಭಾಗಕ್ಕೆ ಬರುವುದು ಅತ್ಯಂತ ಸಂಕಷ್ಟದ ಸಂಗತಿಯಾಗಿರುತ್ತದೆ. ಆದರೂ ಬದುಕುವ ಛಲದಿಂದ ಹಲವರು ಈ ಪರ್ವತಗಳನ್ನು ದಾಟಿ ಬರುತ್ತಾರೆ. ಸಾಹಸ ಬದುಕುಳಿಯುವ ಛಲ ಇತ್ಯಾದಿಗಳ ಕುರಿತ ಒಂದು ಮನೋಜ್ಞ ಅನುಭವ ಕಥನ.A Kannada book by Chanda Pustaka/ ಛಂದ ಪುಸ್ತಕದ ಪ್ರಕಟಣೆ
Piracy-free
Piracy-free
Assured Quality
Assured Quality
Secure Transactions
Secure Transactions
downArrow

Details


LOOKING TO PLACE A BULK ORDER?CLICK HERE