*COD & Shipping Charges may apply on certain items.
Review final details at checkout.
₹134
₹199
32% OFF
Paperback
All inclusive*
Qty:
1
About The Book
Description
Author
ಪ್ರಕೃತಿಯ ಒಡನಾಟ ಹಾಗು ಅದರ ಮಿಡಿತದಲ್ಲಿ ಒಂದಾಗಿ ಹೋಗುವ ಭಾವನಾತ್ಮಕ ಅನುಭವವೇ ಈ ಕವನ ಸಂಗ್ರಹ ಸೊಬಗಿನ ಸಿರಿ .
ಮಾನವನ ಭಾವನೆಗಳನ್ನು ಪ್ರತಿಬಿಂಬಿಸುವ ಈ ಪ್ರಕೃತಿಯು ತನ್ನ ಪ್ರತಿಯೊಂದು ಜೀವಿಗಳ ಮೂಲಕ ಪ್ರತಿಕ್ಷಣದಲ್ಲೂ ಸುಂದರ ಚಿತ್ರಣವನ್ನು ನಮ್ಮ ಮುಂದಿಡುತ್ತದೆ. ಎಲ್ಲ ಜೀವಿಗಳಿಗೆ ಸರಿಸಮಾನ ಬೆಳಕು ಹಾಗು ಉಷ್ಣತೆಯನ್ನು ನೀಡುವ ಸೂರ್ಯನು ನಮ್ಮಲ್ಲಿ ನಿಸ್ವಾರ್ಥ ಸೇವೆಯ ಭಾವನೆಯನ್ನು ಜಾಗೃತಗೊಳಿಸುತ್ತಾನೆ. ಅವನ ಉದಯ-ಅಸ್ತದ ಸುಂದರ ಚಿತ್ರಣ ನಮ್ಮ ಮೈಮನಗಳನ್ನು ತಣಿಸುವ ಪರಿ ಹಕ್ಕಿ-ಪಕ್ಷಿಗಳ ಅಂದ ಮಳೆ-ಬೆಳೆಗಳ ಸೌಂದರ್ಯ ರೈತನ ಅವಿರತ ಶ್ರಮ ಹೀಗೆ ಹತ್ತಾರು ಚಿತ್ರಣಗಳನ್ನು ಕವನ ರೂಪದಲ್ಲಿ ಸೆರೆಹಿಡಿಯಲಾಗಿದೆ. ಪ್ರತಿಯೊಂದು ಕವನವೂ ನಮಗೆ ಜೀವನ ಮೌಲ್ಯಗಳ ನೀತಿ ಸಾರುತ್ತದೆ. ಈ ಪ್ರಕೃತಿಯ ಸೊಬಗಲ್ಲಿ ಏಳುವ ನವಿರಾದ ಪ್ರಣಯ ಭಾವನೆಯನ್ನು ಕೂಡ ಇಲ್ಲಿ ಅರುಹಲಾಗಿದೆ. ಒಟ್ಟಿನಲ್ಲಿ ಮಾನವನ ಎಲ್ಲ ಭಾವನೆಗಳಿಗೆ ಉಪಮೇಯದಂತೆ ಪ್ರಕೃತಿಯು ಪ್ರತಿಕ್ಷಣದಲ್ಲೂ ಬಿಂಬಿಸುತ್ತದೆ ಎನ್ನುವ ಸಂದೇಶವೇ ಈ ಕವನ ಸಂಗ್ರಹ