The Rise Of Ancient Indians (Kannada)

About The Book

ಪ್ರಾಾಚೀೀನ ಭಾಾರತೀೀಯರ ಉದಯ: ನಗರಗಳುು ಕಲೆ ವ್ಯಾಾಪಾಾರ ಮತ್ತುು ವಿಜ್ಞಾಾನ ಕೃೃತಿಯುು ನಮ್ಮಮ ಸಮಾಾಜಕ್ಕೆೆ ಅಡಿಪಾಾಯ ಹಾಾಕಬಲ್ಲಲ ಐತಿಹಾಾಸಿಕ ಘಟನೆಯ ಸಾಾರವನ್ನುು ನಮ್ಮಮ ಮಕ್ಕಕಳುು ಹಾಾಗೂ ಯುುವ ಮನಸ್ಸುುಗಳ ಮುಂಂದಿಡುುವ ಲಕಇತಿಹಾಾಸವನ್ನುು ಅವರೊಂಂದಿಗೆ ಬೆಸೆಯುುವ ಪ್ರರಯತ್ನನವಾಾಗಿದೆ. ಇತಿಹಾಾಸದ ಅತಿ ದೊೊಡ್ಡಡ ಕಾಾಲಾಾವಧಿಯ ಬಗ್ಗೆೆ ಮಾಾತನಾಾಡುುವ ಈ ಕೃೃತಿಯಲ್ಲಿಿ ಏಕತಾಾನತೆಯನ್ನುು ಮುುರಿಯುುವ ಸಲುುವಾಾಗಿ ಯಾಾವುುದೇೇ ಕಾಾಲಾಾನುುಕ್ರರಮವನ್ನುು ಯಥಾಾವತ್ತಾಾಗಿ ಪಾಾಲಿಸದೇೇ ಕುುತೂಹಲಕಾಾರಿ ನಿರೂಪಣಾಾ ಶೈೈಲಿಯನ್ನುು ಅಳವಡಿಸಿಕೊಳ್ಳಳಲಾಾಗಿದೆ. ಕಲೆ ಮತ್ತುು ವಿಜ್ಞಾಾನ ಕ್ಷೇೇತ್ರರದಲ್ಲಾಾದ ಆವಿಷ್ಕಾಾ ರಗಳುು ದೊೊಡ್ಡಡ ನಗರಗಳ ನಿರ್ಮಾಾಣದೂೂರ ಪ್ರರದೇೇಶಗಳಿಗೆ ಹಡಗುುಗಳ ಮೂೂಲಕ ಕೈೈಗೊಂಂಡ ಸಾಾಹಸ ಪ್ರರಯಾಾಣ ಹೀೀಗೆ ಸಾಾವಿರಾಾರುು ವರ್ಷಷಗಳ ಅವಧಿಯಲ್ಲಿಿ ನಮ್ಮಮ ನಾಾಗರಿಕತೆ ಮತ್ತುುಸಂಂಸ್ಕೃೃ ತಿ ಹೇೇಗೆ ಪ್ರರಗತಿ ಹೊಂಂದಿತುು ಎಂಂಬುುದನ್ನುು ಈ ಕೃೃತಿಯುು ಅನ್ವೇೇ ಷಿಸುುತ್ತತದೆ.‘ಪ್ರಾಾಚೀೀನ ಭಾಾರತೀೀಯರ ಉದಯ’ ಕೃೃತಿಯುು ಸಾಾಕ್ಷ್ಯಾಾಧಾಾರ ಸಹಿತವಾಾಗಿ ತಿಹಾಾಸಿಕಸತ್ಯಯಗಳನ್ನುು ಪ್ರರಸ್ತುುತಪಡಿಸುುತ್ತತದೆ ಮಾಾತ್ರರವಲ್ಲಲ ಪ್ರರಶ್ನೆೆಗಳನ್ನುು ಕೇೇಳಲುು ಮತ್ತುು ಉತ್ತತರಗಳನ್ನುು ಕಂಂಡುುಕೊಳ್ಳಳಲುು ಓದುುಗರನ್ನುು ಪ್ರೋೋತ್ಸಾಾಹಿಸುುತ್ತತದೆ. ಕಲಿಕೆಯನ್ನುುಹೆಚ್ಚಿಿಸುುವ ಹಾಾಗೂ ಪೋೋಷಕರೂ ಇದರಲ್ಲಿಿ ಪಾಾಲ್ಗೊೊಳ್ಳುುವಂಂತೆ ಮಾಾಡುುವ ತನ್ಮೂೂಲಕಇಡೀೀ ಕುುಟುಂಂಬವನ್ನುು ಒಂಂದುು ಸುಂಂದರ ಓದಿನಲ್ಲಿಿ ತಲ್ಲೀೀನರಾಾಗಿಸುುವ ಅನೇೇಕ ಸಂಂವಾಾದಾಾತ್ಮಮಕ ಚಟುುವಟಿಕೆಗಳನ್ನುು ಕೃೃತಿಯುು ಒಳಗೊಂಂಡಿದೆ. ಸಂಂಕೀೀರ್ಣಣ ಐತಿಹಾಾಸಿಕ ಪರಿಕಲ್ಪಪನೆಗಳನ್ನುು ಸರಳವಾಾಗಿ ಹೇೇಳುುವ ಮೂೂಲಕ ಈ ಕೃೃತಿಯುು ನಮ್ಮಮ ಇತಿಹಾಾಸ ಹಾಾಗೂ ಸಂಂಸ್ಕೃೃ ತಿಯನ್ನುು ಸಾಾಕ್ಷ್ಯಯಗಳ ಆಧಾಾರದಲ್ಲಿಿ ಶ್ಲಾಾಘಿಸುುವ ಪ್ರರಕ್ರಿಿಯೆಗೆ ಇಂಂಬುು ನೀೀಡುುತ್ತತದೆ. ಈ ಓದನ್ನುು ಸಂಂಪೂೂರ್ಣಣಗೊಳಿಸುುವಷ್ಟಟರಲ್ಲಿಿ ಓದುುಗರುು ನಮ್ಮಮ ಇತಿಹಾಾಸ ಹಾಾಗೂ ಪರಂಂಪರೆಯ ಬಗ್ಗೆೆ ಆಳವಾಾಗಿ ತಿಳಿದುುಕೊಂಂಡಿರುುತ್ತಾಾರೆ ಮಾಾತ್ರರವಲ್ಲಲ ಅದನ್ನುು ಶ್ಲಾಾಘಿಸಲೇೇಬೇೇಕಾಾದ ಅವಶ್ಯಯಕತೆಯನ್ನೂೂ ಮನಗಾಾಣುುತ್ತಾಾರೆ.
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE