Thottu Kranthi (Kannada)
Kannada

About The Book

’ತೊಟ್ಟು ಕ್ರಾಂತಿ’ ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.- ಶ್ರೀಧರ ಬಳಗಾರ’ತೊಟ್ಟು ಕ್ರಾಂತಿ’ ಕಥಾಸಂಕಲನವು ಅದರ ಹೊಸತನಕ್ಕೆ ನಿಗೂಢತೆಗೆ ವ್ಯಾಪಕತೆಗೆ ನಿದರ್ಶನ ಎಂಬಂತೆ ತೋರಿತು. ಪ್ರತಿಯೊಂದು ವಸ್ತುವಿನ ಆಯ್ಕೆಯಲ್ಲೂ ಹೊಸತನವಿದೆ. ಕಥಾವಸ್ತುವನ್ನು ಸೀಳಿ ಒಳನುಗ್ಗುವ ಕತೆಗಾರರ ಅನ್ವೇಷಕ ಹಾಗೂ ಚಿಕಿತ್ಸಕ ದೃಷ್ಟಿಯು ಇಲ್ಲಿನ ಕಥೆಗಳನ್ನು ಗೆಲ್ಲಿಸಿವೆ ಎಂಬುದು ನಿಸ್ಸಂದೇಹ.-ಡಾ. ನಾ. ದಾಮೋದರ ಶೆಟ್ಟಿA Kannada book published by Chanda Pustaka/ ಛಂದ ಪುಸ್ತಕದ ಪ್ರಕಟಣೆ
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE