ಯಶೋಃಗೀತ
shared
This Book is Out of Stock!
Kannada

About The Book

<p>ಪ್ರಸ್ತುತ ಪುಸ್ತಕವು ಲೇಖಕರ ಆರನೇ ರಚನೆಯಾಗಿದ್ದು ಈ ಪುಸ್ತಕದಲ್ಲಿ ಲೇಖಕರು ಬರೆದ ಎಲ್ಲಾ ಕವಿತೆಗಳ ಸಂಗ್ರಹವಿದೆ. ಇವುಗಳ ಜೊತೆಗೆ ಕೆಲವು ಸಾಮಾನ್ಯ ಒಗಟುಗಳು ಕೂಡ ಇವೆ. ಕೆಲವು ಕವಿತೆಗಳು ಏಕಾಂತ ದುಃಖ ದೇಶಾಭಿಮಾನ ಸಾಮಾಜಿಕ ಧೋರಣೆ ನೈಜತೆ ಅಂಶಗಳನ್ನೊಳಗೊಂಡರೆ ಮತ್ತಷ್ಟು ಕವಿತೆಗಳು ಒಮ್ಮೆ ಮೂಡಿ ಕ್ಷಣಕಾಲದಲ್ಲಿ ಮಾಸಿಹೋದ ಪ್ರೀತಿಯ ಬಗ್ಗೆ ಕೂಡ ಒಂದು ವಿಭಿನ್ನ ಚಿತ್ರಣ ನೀಡಿದೆ. ಲೇಖಕರು ಸಾಮಾನ್ಯವಾಗಿ ಸಂಶೋಧನಾ ಮತ್ತು ಕಾಲ್ಪನಿಕ (Fictional) ಪುಸ್ತಕಗಳು ಬರೆದು ಜನಪ್ರಿಯರಾಗಿದ್ದಾರೆ. ಪ್ರಸ್ತುತ ಪುಸ್ತಕವು ಅವರ ಮೊದಲನೇ ಕವನ ಸಂಕಲನ ಪುಸ್ತಕವಾಗಿರುತ್ತದೆ. <br /><br />-ನನ್ನ ಆತ್ಮೀಯ ಗೆಳತಿ ಐಶ್ವರ್ಯಾ (ದುರ್ಗಾಶ್ರೀ) ರವರಿಗೆ ಸಮರ್ಪಿಸುತ್ತೇನೆ. ನಮ್ಮ ಸ್ನೇಹವು ಹೀಗೆ ಶಾಶ್ವತವಾಗಿರಲೆಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ<br />ಯಶಸ್‌ ರಮೇಶ್</p>
Piracy-free
Piracy-free
Assured Quality
Assured Quality
Secure Transactions
Secure Transactions
*COD & Shipping Charges may apply on certain items.
Review final details at checkout.
93
100
7% OFF
Paperback
Out Of Stock
All inclusive*
downArrow

Details


LOOKING TO PLACE A BULK ORDER?CLICK HERE